Homeric ಹೋಮೆರಿಕ್‍
ಗುಣವಾಚಕ
  1. (ಪ್ರಾಚೀನ ಗ್ರೀಕ್‍ ಮಹಾಕವಿಯಾದ) ಹೋಮರನ.
  2. ಹೋಮರನ ಶೈಲಿಯಂತಿರುವ.
  3. ಹೋಮರ್‍ ಬರೆದನೆಂದು ಹೇಳಲಾದ ಕಾವ್ಯಗಳ ಶೈಲಿಯಲ್ಲಿನ.
  4. ಮಹಾ ಪ್ರಮಾಣದ; ಹದ್ಗಾತ್ರದ; ಭೀಮಾಕಾರದ; ದೈತ್ಯ; ಭಾರಿ: Homeric conflict ಭಾರಿ ಸಂಘರ್ಷ.