See also 2Holocene
1Holocene ಹಾಲಸೀನ್‍
ನಾಮವಾಚಕ

ಹಾಲಸೀನ್‍ ಭೂವೈಜ್ಞಾನಿಕ ಇತಿಹಾಸದಲ್ಲಿ ಚತುರ್ಥಕ ಅವಧಿಯಲ್ಲಿ ಪ್ಲೈಸ್ಟೊಸೀನ್‍ ಕಲ್ಪದ ತರುವಾಯ ನಡೆಯುತ್ತಿರುವ, ಹದಾಕಾರದ ಸಸ್ತನಿಗಳು ಅಳಿದುಹೋಗಿ ಮಾನವಕುಲ ಅಭಿದ್ಧಿ ಹೊಂದಿ ಮಾನವನ ಕೈವಾಡ ಕಾಣಬರುತ್ತಿರುವ ತೀರ ಇತ್ತೀಚಿನ ಕಲ್ಪ ಯಾ ಕಾಲಾವಧಿ.

See also 1Holocene
2Holocene ಹಾಲಸೀನ್‍
ಗುಣವಾಚಕ

ಹಾಲಸೀನ್‍ ಕಲ್ಪದ ಯಾ ಅದಕ್ಕೆ ಸಂಬಂಧಿಸಿದ.