Hollywood ಹಾಲಿವುಡ್‍
ನಾಮವಾಚಕ
  1. ಹಾಲಿವುಡ್‍ ಚಿತ್ರ; ಅಮೆರಿಕದ ಕ್ಯಾಲಿಹೋರ್ನಿಯ ರಾಜ್ಯದ ಹಾಲಿವುಡ್‍ ನಗರದಲ್ಲಿ ತಯಾರಾಗುವ ಯಾ ಅದರ ಮಾದರಿಯ ಚಲನಚಿತ್ರ.
  2. ಹಾಲಿವುಡ್‍ ಚಲನಚಿತ್ರ ಕೈಗಾರಿಕೆ.
  3. (ಹಾಲಿವುಡ್‍ನಂಥ ಬೇರೆ ಯಾವುದೇ) ಚಲನಚಿತ್ರ (ತಯಾರಿಕಾ) ಕೇಂದ್ರ.