Hocktide ಹಾಕ್‍ಟೈಡ್‍
ನಾಮವಾಚಕ

(ಚರಿತ್ರೆ) ಹಾಕ್‍ಟೈಡ್‍ (ಹಬ್ಬ); ಈಸ್ಟರ್‍ ಹಬ್ಬದ ಬಳಿಕ ಬರುವ ಎರಡನೆಯ ಸೋಮವಾರ ಮತ್ತು ಮಂಗಳವಾರ ಆಚರಿಸುತ್ತಿದ್ದ, ಮೊದಲಿಗೆ ಚರ್ಚು ಮೊದಲಾದವುಗಳಿಗೆ ಹಣ ಸಂಗ್ರಹಿಸುತ್ತಿದ್ದ, ಒಂದು ಹಳೆಯ ಹಬ್ಬ.