See also 2Hittite
1Hittite ಹಿಟೈಟ್‍
ನಾಮವಾಚಕ

ಹಿಟೈಟ್‍:

  1. ಟರ್ಕಿ ಮತ್ತು ಸಿರಿಯಾ ಪ್ರದೇಶಗಳಲ್ಲಿದ್ದ ಒಂದು ಪ್ರಾಚೀನ ಜನಾಂಗ ಯಾ ಜನಾಂಗದವನು.
  2. ಹಿಟೈಟ್‍ ಭಾಷೆ.
See also 1Hittite
2Hittite ಹಿಟೈಟ್‍
ಗುಣವಾಚಕ

ಹಿಟೈಟ್‍ – ಜನಾಂಗದ, ಜನಾಂಗದವನ ಯಾ ಭಾಷೆಯ.