Hitlerism ಹಿಟ್ಲರಿಸಮ್‍
ನಾಮವಾಚಕ

ಹಿಟ್ಲರ್‍ತನ; ಹಿಟ್ಲರ್‍ ತತ್ತ್ವ; ಹಿಟ್ಲರ್‍ಶಾಹಿ; ಜರ್ಮನಿಯ ನಾಯಕನಾಗಿದ್ದ ಅಡಾಲ್‍ ಹಿಟ್ಲರನ ರಾಜಕೀಯ ವ್ಯವಸ್ಥೆ, ಗುರಿಗಳು ಯಾ ವಿಧಾನಗಳು.