Hispanicize ಹಿಸ್ಪಾನಿಸೈಸ್‍
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ) ಸ್ಪ್ಯಾನಿಷೀಕರಿಸು; ಲಕ್ಷಣ, ರೂಢಿ, ಯಾ ರೀತಿಯಲ್ಲಿ ಸ್ಪ್ಯಾನಿಷ್‍ ಆಗಿಸು.
  2. (ಯಾವುದನ್ನೇ) ಸ್ಪೇನಿನ ಆಧಿಪತ್ಯಕ್ಕೆ ಯಾ ಪ್ರಭಾವಕ್ಕೆ ಒಳಪಡಿಸು.