See also 2Hispanic
1Hispanic ಹಿಸ್ಪಾನಿಕ್‍
ಗುಣವಾಚಕ
  1. ಸ್ಪ್ಯಾನಿಷ್‍; ಸ್ಪೇನಿನ ಯಾ ಸ್ಪೇನ್‍ ಮತ್ತು ಪೋರ್ಚುಗಲ್‍ನ, ಅವುಗಳ ಜನಗಳ ಯಾ ಅವಕ್ಕೆ ಸಂಬಂಧಿಸಿದ.
  2. ಸ್ಪೇನ್‍ ಮತ್ತು ಸ್ಪ್ಯಾನಿಷ್‍ ಭಾಷೆ ಆಡುವ (ಲ್ಯಾಟಿನ್‍ ಅಮೆರಿಕ) ದೇಶಗಳ.
See also 1Hispanic
2Hispanic ಹಿಸ್ಪಾನಿಕ್‍
ನಾಮವಾಚಕ

ಹಿಸ್ಪ್ಯಾನಿಕ್‍; ಸ್ಪೇನ್‍ ಮಾತನಾಡುವ ವ್ಯಕ್ತಿ, ಮುಖ್ಯವಾಗಿ ಲ್ಯಾಟಿನ್‍ ಅಮೆರಿಕನ್‍ ಮೂಲದ, ಅಮೆರಿಕದಲ್ಲಿ ವಾಸಿಸುತ್ತಿರುವ ವ್ಯಕ್ತಿ.