Hippocrene ಹಿಪಕ್ರೀನ್‍
ನಾಮವಾಚಕ
  1. (ಕಾವ್ಯಪ್ರಯೋಗ) ಅಶ್ವತೀರ್ಥ; ಕುದುರೆ ಚಿಲುಮೆ; ಸ್ಪೂರ್ತಿ ಚಿಲುಮೆ; ಕಾವ್ಯದ ಮತ್ತು ಕಲೆಗಳ ಅಧಿದೇವತೆಗಳಿಗೆ ಪವಿತ್ರವಾದ, ಗ್ರೀಸ್‍ ದೇಶದ ಹೆಲಿಕಾನ್‍ ಪರ್ವತದ ಮೇಲಿರುವ ಚಿಲುಮೆ.
  2. (ಕಾವ್ಯಪ್ರಯೋಗ) ಕಾವ್ಯದ ಯಾ ಸಾಹಿತ್ಯದ ಸೂರ್ತಿ.