See also 2Hindustani
1Hindustani ಹಿಂಡು(ಡೂ)ಸ್ಟಾನಿ
ನಾಮವಾಚಕ

ಹಿಂದೂಸ್ಥಾನಿ:

  1. ಒಂಡು ಭಾಷೆಯ ಹೆಸರು.
  2. (ಪ್ರಾಚೀನ ಪ್ರಯೋಗ) ಉರ್ದು.
  3. ಹಿಂದೂಸ್ಥಾನದವನು.
See also 1Hindustani
2Hindustani ಹಿಂಡು(ಡೂ)ಸ್ಟಾನಿ
ಗುಣವಾಚಕ

ಹಿಂದೂಸ್ಥಾನಿ:

  1. ಹಿಂದೂಸ್ಥಾನದ; ಭಾರತದ.
  2. ಹಿಂದೂಸ್ಥಾನಿ ಭಾಷೆಯ.
  3. ಭಾರತೀಯರ ಯಾ ಇವರಿಗೆ ಸಂಬಂಧಿಸಿದ.