Hinduism ಹಿಂಡೂಉಇಸಮ್‍
ನಾಮವಾಚಕ

ಹಿಂದೂಧರ್ಮ; ಹಿಂದೂ ಮತ; ಪುನರ್ಜನ್ಮದಲ್ಲಿ ನಂಬಿಕೆ, ಅನೇಕ ದೇವತಾರಾಧನೆ, ಜಾತಿ ಪದ್ಧತಿಗಳುಳ್ಳ ಭಾರತದ ಪ್ರಧಾನ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆ.