Hesperides ಹೆಸ್ಪಿರಿಡೀಸ್‍
ನಾಮವಾಚಕ

(ಗ್ರೀಕ್‍ ಪುರಾಣ) ಹೆಸ್ಪಿರಿಡೀಸ್‍:

  1. (ಬಹುವಚನ) ಭೂಮಿಯ ಪಶ್ಚಿಮ ತುದಿಯಲ್ಲಿರುವ ಪುಣ್ಯದ್ವೀಪಗಳಲ್ಲಿಯ ಚಿನ್ನದ ಸೇಬಿನ ಗಿಡಗಳ ತೋಟವನ್ನು ಡ್ರೇಗನ್‍ ಎಂಬ ಸರ್ಪಾಕಾರದ ಕರಾಳ ಪ್ರಾಣಿಯ ಸಹಾಯದಿಂದ ಕಾಯುತ್ತಿರುವರೆಂದು ನಂಬಲಾದ ದೇವಕನ್ಯೆಯರು.
  2. (ಏಕವಚನ) ಆ ತೋಟ.