Hesperian ಹೆಸ್ಪಿಅರಿಅನ್‍
ಗುಣವಾಚಕ

(ಕಾವ್ಯಪ್ರಯೋಗ)

  1. ಪಶ್ಚಿಮದ; ಪಡುವಲದ.
  2. ಪಡುವಲ ನಾಡಿನ ಯಾ ಅದಕ್ಕೆ ಸಂಬಂಧಿಸಿದ.
  3. ಸೂರ್ಯಾಸ್ತ ದೇಶದ; ಸೂರ್ಯ ಮುಳುಗುವ ಪ್ರದೇಶದ.
  4. (ಗ್ರೀಕ್‍ ಪುರಾಣ) ಹೆಸ್ಪಿರಿಡೀಸ್‍ಗೆ ಸೇರಿದ.