Herrnhuter ಹೇರನ್‍ಹೂಟರ್‍
ನಾಮವಾಚಕ

ಕ್ರಿಶ್ಚಿಯನ್‍ ಮೊರೇವಿಯನ್‍ ಪಂಗಡದವನು; ಬೋಹೀಮಿಯದ ಧರ್ಮಸುಧಾರಕ ಜಾನ್‍ಹಸ್‍ ಎಂಬಾತನ ತತ್ತಗಳನ್ನು ಅನುಸರಿಸುವ ಪಂಥದವನು.