Herrenvolk ಹೆರನ್‍ಹಾಲ್ಕ್‍, ಹೆರನ್‍ಹೋಕ್‍
ನಾಮವಾಚಕ
German
  1. ಹೆರನ್‍ಹೋಕ್‍; ಆಳುವುದಕ್ಕಾಗಿಯೇ ಜನ್ಮತಾಳಿದವರೆಂದು ನಾಜಿಗಳು ಭಾವಿಸಿದ್ದ ಜರ್ಮನ್‍ ಜನಾಂಗ.
  2. ಜಾತಿಶ್ರೇಷ್ಠ ವರ್ಗ; ಹುಟ್ಟಿನಿಂದಲೇ ತಾನು ಮೇಲಾದದ್ದೆಂದು, ಶ್ರೇಷ್ಠವಾದದ್ದೆಂದು ಭಾವಿಸುವ ಯಾವುದೇ ಗುಂಪು ಯಾ ತಂಡ.