Herr ಹೇರ್‍
ನಾಮವಾಚಕ
(ಬಹುವಚನ Herren ಉಚ್ಚಾರಣೆ ಹೆರನ್‍)
  1. ಶ್ರೀ; ಶ್ರೀಯುತ; ಶ್ರೀಮಾನ್‍; ಜರ್ಮನ್‍ ಭಾಷೆಯಲ್ಲಿ Mr.ಗೆ ಸಮನಾಗಿ ಬಳಸುವ ಮರ್ಯಾದೆಯ ಬಿರುದು.
  2. ಜರ್ಮನ್‍ (ಪುರುಷ) ವ್ಯಕ್ತಿ.