Hereford ಹೆರಿಹರ್ಡ್‍
ನಾಮವಾಚಕ
  1. ಹೆರಿಹರ್ಡ್‍ ದನ; ಇಂಗ್ಲಂಡಿನ ಹೆರಿಹರ್ಡ್‍ನಲ್ಲಿ ಮಾಂಸಕ್ಕಾಗಿ ಬೆಳೆಸುವ ಕೆಂಪು ಮತ್ತು ಬಿಳಿ ದನಗಳು.
  2. ಈ ದನಗಳ ತಳಿ.