Hercynian ಹರ್ಸಿನಿಅನ್‍
ಗುಣವಾಚಕ

(ಭೂವಿಜ್ಞಾನ) ಹರ್ಸಿನಿಅನ್‍; ಪುರಾಜೀವಿಯುಗದ ಉತ್ತರಭಾಗದಲ್ಲಿ ಪೂರ್ವಾರ್ಧಗೋಳದಲ್ಲಿ ನಡೆದ ಪರ್ವತ ರಚನೆಯ ಕಾಲದ.