Hercules ಹರ್ಕ್ಯುಲೀಸ್‍
ನಾಮವಾಚಕ
  1. (ಗ್ರೀಕ್‍ ಪುರಾಣ ಮತ್ತು ರೋಮನ್‍ ಪುರಾಣ.) ಹರ್ಕ್ಯುಲೀಸ್‍ ಎಂಬ ಅತ್ಯದ್ಭುತ ಬಲಶಾಲಿಯಾದ, ಹನ್ನೆರಡು ಅಗಾಧ ಸಾಹಸಗಳನ್ನೆಸಗಿದ ಪರಮವೀರ, ಪರಾಕ್ರಮಿ.
  2. ಭೀಮ; ಬಲಶಾಲಿ; ಅತಿ ಬಲಿಷ್ಠ.
  3. ಉತ್ತರ ದಿಕ್ಕಿನಲ್ಲಿರುವ ಒಂದು ನಕ್ಷತ್ರಪುಂಜ.
ಪದಗುಚ್ಛ

Pillars of Hercules

  1. ಹರ್ಕ್ಯುಲೀಸ್‍ ಸ್ತಂಭಗಳು; ಜಿಬ್ರಾಲ್ಟರ್‍ ಜಲಸಂಧಿಯ ಇಕ್ಕೆಲದ ಬಂಡೆಗಳು.
  2. (ರೂಪಕವಾಗಿ) ತುತ್ತತುದಿ; ಕೊಟ್ಟಕೊನೆ; ಪರಮಾವಧಿ: I will follow you even to the Pillars of Hercules ನಾನು ನಿನ್ನನ್ನು(ಪ್ರಪಂಚದ) ಕೊಟ್ಟಕೊನೆಯವರೆಗೂ ಹಿಂಬಾಲಿಸುವೆ.