Herculean ಹರ್ಕ್ಯೂಲಿಅನ್‍, ಹರ್ಕ್ಯುಲೀಅನ್‍
ಗುಣವಾಚಕ
  1. ಹರ್ಕ್ಯುಲೀಸನ.
  2. ಭೀಮಬಲದ; ಹರ್ಕ್ಯುಲೀಸನಂತೆ ಬಲಿಷ್ಠನಾದ.
  3. (ಹರ್ಕ್ಯುಲೀಸನ ಸಾಹಸಗಳಂತೆ) ಕಷ್ಟಸಾಧ್ಯವಾದ; ಅತ್ಯಂತ ಶ್ರಮಸಾಧ್ಯವಾದ: Herculean task ಭೀಮಸಾಹಸ; ಭಗೀರಥ ಪ್ರಯತ್ನ; ಅತ್ಯಂತ ಶ್ರಮಸಾಧ್ಯವಾದ ಕಾರ್ಯ.