Hellenize ಹೆಲಿನೈಸ್‍
ಸಕರ್ಮಕ ಕ್ರಿಯಾಪದ

ಗ್ರೀಕೀಕರಿಸು; ಗ್ರೀಕ್‍ ರೂಪ ಕೊಡು; ಸಂಸ್ಕೃತಿಯಲ್ಲಿ ಗ್ರೀಕನನ್ನಾಗಿ ಮಾಡು: Hellenize Roman sculpture ರೋಮನ್‍ ಶಿಲ್ಪಕಲೆಗೆ ಗ್ರೀಕ್‍ರೂಪ ಕೊಡು; ರೋಮನ್‍ ಶಿಲ್ಪವನ್ನು ಗ್ರೀಕೀಕರಿಸು.