Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
Hellenism
ನಾಮವಾಚಕ
ಗ್ರೀಕ್ ನುಡಿಗಟ್ಟು ಯಾ ವಾಕ್ಯಪ್ರಯೋಗ, ರಚನೆ.
ಗ್ರೀಕ್ ಅನುಕರಣ; ಗ್ರೀಕರ ಅನುಕರಣೆ.
ಗ್ರೀಕ್ ಸಂಸ್ಕೃತಿ.
ಗ್ರೀಕ್ ರಾಷ್ಟ್ರೀಯತೆ, ದೇಶೀಯತೆ.
ಗ್ರೀಕ್ ನಿಷ್ಠೆ; ಗ್ರೀಕೊಲವು; ಗ್ರೀಸ್ ದೇಶದ ಯಾ ಗ್ರೀಕ್ ಸಂಸ್ಕೃತಿ, ಆದರ್ಶಗಳನ್ನು ಕುರಿತ ಆಸಕ್ತಿ, ಪ್ರೇಮ, ಶ್ರದ್ಧೆ:
a poet noted for his intense hellenism
ತನ್ನ ಉತ್ಕಟ ಗ್ರೀಕ್ ನಿಷ್ಠೆಗೆ ಹೆಸರಾದ ಕವಿ.