Heldentenor ಹೆಲ್ಡನ್‍ಟೆನಾರ್‍
ನಾಮವಾಚಕ
German
  1. (ಗೀತ ನಾಟಕಗಳಲ್ಲಿ ನಾಯಕನ ಪಾತ್ರಕ್ಕೆ ತಕ್ಕುದಾದ) ಪುರುಷರ ತಾರಸ್ವರ.
  2. ತಾರ(ಸ್ವರ) ಗಾಯಕ; ತಾರಸ್ವರದಲ್ಲಿ ಹಾಡುವವನು.