Hebraize ಹೀಬ್ರೇಐಸ್‍
ಕ್ರಿಯಾಪದ

(Hebraise ಎಂದೂ ಪ್ರಯೋಗ) ಸಕರ್ಮಕ ಕ್ರಿಯಾಪದ ಯೆಹೂದ್ಯೀಕರಿಸು; ‘ಹೀಬ್ರೂ’ಆಗಿಸು; ಹೀಬ್ರೂ ಭಾಷೆಯ ಗುಣಲಕ್ಷಣಗಳಿಗೆ ತಕ್ಕಂತೆ ಅಳವಡಿಸು.

ಅಕರ್ಮಕ ಕ್ರಿಯಾಪದ
  1. ಯೆಹೂದ್ಯ ಭಾಷೆಯ ನುಡಿಗಟ್ಟನ್ನು ಬಳಸು; ಯೆಹೂದ್ಯ ಭಾಷಾಲಕ್ಷಣವನ್ನು ಅನುಸರಿಸು.
  2. ಯೆಹೂದ್ಯರ ಮತ, ಧರ್ಮ, ಸಂಸ್ಕೃತಿಗಳನ್ನು ಚಿಂತನೆ ಯಾ ನಡವಳಿಕೆಯಲ್ಲಿ ಅನುಸರಿಸು.