Hebraistically ಹೀಬ್ರೇಇಸ್ಟಿಕಲಿ
ಕ್ರಿಯಾವಿಶೇಷಣ
  1. ಯೆಹೂದ್ಯೀಯವಾಗಿ; ಯೆಹೂದ್ಯ ಭಾಷಾ ಲಕ್ಷಣಕ್ಕನುಸಾರವಾಗಿ.
  2. ಯೆಹೂದ್ಯರ ಮತ, ಧರ್ಮ, ಸಂಸ್ಕೃತಿಗಳ ಪ್ರಕಾರ.
  3. ಹೀಬ್ರೂ ಭಾಷಾಲಕ್ಷಣಗಳಿಂದ ತುಂಬಿ.