Hebraistic ಹೀಬ್ರೇಇಸ್ಟಿಕ್‍
ಗುಣವಾಚಕ
  1. ಯೆಹೂದ್ಯ ಭಾಷಾ ಪಂಡಿತರ.
  2. ಯೆಹೂದ್ಯ ಮತದ ಯಾ ಮತಾನುಯಾಯಿಗೆ ಸಂಬಂಧಿಸಿದ.
  3. ಯೆಹೂದ್ಯರ ಮತ, ಧರ್ಮ, ಸಂಸ್ಕೃತಿಗೆ ಸಂಬಂಧಿಸಿದ.
  4. ಯೆಹೂದ್ಯೀಯ; ಯೆಹೂದ್ಯರ ಲಕ್ಷಣ, ಗುಣಗಳಿಂದ ತುಂಬಿದ.
  5. ಹೀಬ್ರೂ ಭಾಷಾ ಲಕ್ಷಣಗಳಿಂದ ತುಂಬಿದ.