Hebraist ಹೀಬ್ರೇಇಸ್ಟ್‍
ನಾಮವಾಚಕ
  1. ಹೀಬ್ರೂ ಪಂಡಿತ; ಯೆಹೂದ್ಯ ಭಾಷಾಪಂಡಿತ.
  2. ಯೆಹೂದ್ಯೀಯ; ಯೆಹೂದ್ಯ ಮತದ ಯಾ ಚಿಂತನೆಯ ಅನುಯಾಯಿ.
  3. ಯೆಹೂದ್ಯರ ಗುಣಲಕ್ಷಣಗಳನ್ನು ಹೊಂದಿರುವವನು.