Hebraically ಹೀಬ್ರೇಇಕಲಿ
ಕ್ರಿಯಾವಿಶೇಷಣ
  1. ಯೆಹೂದ್ಯರ ರೀತಿಯಲ್ಲಿ; ಯೆಹೂದ್ಯರಂತೆ.
  2. ಯೆಹೂದ್ಯ ಭಾಷೆ, ರೀತಿನೀತಿ, ಧರ್ಮ, ಮೊದಲಾದವುಗಳಿಗನುಗುಣವಾಗಿ.
  3. ಯೆಹೂದ್ಯ ಭಾಷೆಯನ್ನು ಹೋಲುವಂತೆ.