Hebe ಹೀಬಿ
ನಾಮವಾಚಕ
  1. (ಗ್ರೀಕ್‍ ಪುರಾಣ) ಯೌವನಾಧಿ ದೇವತೆ; ಒಲಂಪಸ್‍ನ (ದೇವಲೋಕದ) ಪಾನಪರಿಚಾರಿಕೆ.
  2. (ಹಾಸ್ಯ ಪ್ರಯೋಗ) (ಮದ್ಯ) ಪರಿಚಾರಿಕೆ; ಪಾನಾಗಾರದ ಸೇವಕಿ.
  3. (hebe) ಹೀಬಿ; ಹೂಗಳನ್ನು ಬಿಡುವ ಒಂದು ಬಗೆಯ ಹೊದರಿನ ಕುಲ.