See also 2Hawaiian
1Hawaiian ಹವೈಅನ್‍
ನಾಮವಾಚಕ
  1. ಹವಾಯಿಗ;ಹವಾಯಿಯನ್‍:
    1. ಉತ್ತರ ಪೆಸಿಹಿಕ್‍ ದ್ವೀಪ ಸಮೂಹದಲ್ಲಿ ಯಾ ಅಲ್ಲಿಯ ಒಂದು ದ್ವೀಪವಾದ ಹವಾಯಿಯಲ್ಲಿ ಹುಟ್ಟಿದವ.
    2. ಹವಾಯಿಯನ್‍ ಮೂಲದವನು.
  2. ಹವಾಯಿಯನ್‍; ಹವಾಯಿ ದ್ವಿಪಸಮೂಹದ ಮಲಯೋಪಾಲಿನೀಷಿಯನ್‍ ಭಾಷೆ.
See also 1Hawaiian
2Hawaiian ಹವೈಅನ್‍
ಗುಣವಾಚಕ

ಹವಾಯಿಯನ್‍:

  1. ಹವಾಯಿ ದ್ವೀಪಕ್ಕೆ ಯಾ ಹವಾಯಿ ದ್ವೀಪಸಮೂಹಕ್ಕೆ ಸಂಬಂಧಿಸಿದ.
  2. ಹವಾಯಿಯ ಯಾ ಹವಾಯಿ ದ್ವೀಪಸಮೂಹದ ಜನರ ಯಾ ಅಲ್ಲಿಯ ಭಾಷೆಯ.