See also 2Hausa
1Hausa ಹೌಸ
ನಾಮವಾಚಕ
(ಬಹುವಚನ ಅದೇ ಯಾ Hausas)

ಹೌಸ:

  1. ಸೂಡಾನ್‍ ಮೊದಲಾದ ದೇಶಗಳಲ್ಲಿ ವಾಸಿಸುವ ನೀಗ್ರೋ ಜನಾಂಗಕ್ಕೆ ಸೇರಿದವನು.
  2. ದಕ್ಷಿಣ ಆಹ್ರಿಕದಲ್ಲಿ ವ್ಯಾಪಕವಾಗಿ ಬಳಸುವ ಹೌಸ ಭಾಷೆ.
See also 1Hausa
2Hausa ಹೌಸ
ಗುಣವಾಚಕ

ಹೌಸ: ಜನರಿಗೆ ಯಾ ಭಾಷೆಗೆ ಸಂಬಂಧಿಸಿದ.