Hasid ಹ್ಯಾಸಿಡ್‍
ನಾಮವಾಚಕ
(ಬಹುವಚನ Hasidim).

ಯೆಹೂದ್ಯ ಅನುಭಾವಿ; ಹಲವಾರು ಯೆಹೂದ್ಯ ಅನುಭಾವಿ ಪಂಥಗಳಲ್ಲಿ (ಮುಖ್ಯವಾಗಿ 18ನೇ ಶತಮಾನದಲ್ಲಿ ಸ್ಥಾಪಿತವಾದವುಗಳಲ್ಲಿ) ಯಾವುದೇ ಒಂದು ಪಂಥದವನು.