See also 2Hashemite
1Hashemite ಹ್ಯಾಷಿಮೈಟ್‍
ಗುಣವಾಚಕ

ಹ್ಯಾಷಿಮೈಟ್‍ (ರಾಜವಂಶದ ಯಾ ಅದಕ್ಕೆ ಸಂಬಂಧಿಸಿದ); ಇಸ್ಲಾಂ ಧರ್ಮದ ಸ್ಥಾಪಕನಾದ ಮುಹಮ್ಮದ್‍ ಪೈಗಂಬರನ ಮುತ್ತಜ್ಜ ಹಷೀಂ ಎಂಬುವನ ವಂಶದ.

ಪದಗುಚ್ಛ

Hashemite Kingdom of the Jordan (ಸಿರಿಯಾ, ಇಸ್ರೇಲ್‍, ಸೌದಿ ಅರೇಬಿಯಾ ಮತ್ತು ಇರಾಕ್‍ ದೇಶಗಳನ್ನು ಮೇರೆಗಳಾಗಿ ಉಳ್ಳ) ಹ್ಯಾಷಿಮೈಟ್‍ ಸಂತತಿಯ ಅರಬ್‍ ಆಳ್ವಿಕೆಗೆ ಒಳಪಟ್ಟ ಜೋರ್ಡಾನ್‍ ರಾಜ್ಯ.

See also 1Hashemite
2Hashemite ಹ್ಯಾಷಿಮೈಟ್‍
ನಾಮವಾಚಕ

ಹ್ಯಾಷಿಮೈಟ್‍ (ರಾಜವಂಶದವನು); ಮುಹಮ್ಮದ್‍ ಪೈಗಂಬರನ ಮುತ್ತಜ್ಜ ಹಷೀಂ ಎಂಬುವನ ವಂಶಕ್ಕೆ ಸೇರಿದ ಯಾವುದೇ ಅರಬ್ಬಿ ರಾಜವಂಶದವನು.