Hanseatic ಹ್ಯಾನ್ಸಿಆಟಿಕ್‍
ಗುಣವಾಚಕ
  1. ವರ್ತಕ ಕೂಟದ ಯಾ ಅದಕ್ಕೆ ಸಂಬಂಧಪಟ್ಟ.
  2. ಜರ್ಮನ್‍ ನಗರಗಳ ರಾಜಕೀಯ ಮತ್ತು ವಾಣಿಜ್ಯ ಕೂಟದ ಯಾ ಅದಕ್ಕೆ ಸಂಬಂಧಿಸಿದ.