Hanse ಹ್ಯಾನ್ಸ್‍
ನಾಮವಾಚಕ

(ಚರಿತ್ರೆ) ಹ್ಯಾನ್ಸ್‍:

  1. ವರ್ತಕ ಸಂಘ; ವಣಿಕ ಸಂಘ.
  2. ಜರ್ಮನ್‍ ಪಟ್ಟಣದ ರಾಜಕೀಯ ಮತ್ತು ವಾಣಿಜ್ಯ ಕೂಟ.
  3. (ವರ್ತಕ ಸಂಘಕ್ಕೆ) ಪ್ರವೇಶದ ರುಸುಮು; ಪ್ರವೇಶಧನ.