See also 2Hanoverian
1Hanoverian ಹ್ಯಾನವಿಅರಿಅನ್‍
ಗುಣವಾಚಕ
  1. (ಜರ್ಮನಿಯ) ಹ್ಯಾನೋವರ್‍ ನಗರದ.
  2. (ಇಂಗ್ಲೆಂಡಿನ) ಹ್ಯಾನೋವರ್‍ (ರಾಜ)ವಂಶದ ಯಾ ಅದಕ್ಕೆ ಸಂಬಂಧಿಸಿದ.
See also 1Hanoverian
2Hanoverian ಹ್ಯಾನವಿಅರಿಅನ್‍
ನಾಮವಾಚಕ
  1. (ಜರ್ಮನಿಯ) ಹ್ಯಾನೋವರ್‍ ನಗರದ ನಿವಾಸಿ.
  2. (ಇಂಗ್ಲೆಂಡಿನ) ಹ್ಯಾನೋವರ್‍ ರಾಜವಂಶದ ಬೆಂಬಲಿಗ.