Hanover ಹ್ಯಾನೋವರ್‍
ನಾಮವಾಚಕ

(ಇಂಗ್ಲೆಂಡಿನ) ಹ್ಯಾನೋವರ್‍ (ರಾಜ)ವಂಶ.

ಪದಗುಚ್ಛ

House of Hanover ಹ್ಯಾನೋವರ್‍ ಮನೆತನ; ಮೊದಲನೆಯ ಜಾರ್ಜ್‍ನಿಂದ ವಿಕ್ಟೋರಿಯಾವರೆಗಿನ, ಅಂದರೆ ಕ್ರಿಶ 1714ರಿಂದ 1901ರವರೆಗೆ, ಬ್ರಿಟನ್ನನ್ನು ಆಳಿದ ರಾಜರು.