Hamitic ಹಮಿಟಿಕ್‍
ಗುಣವಾಚಕ
  1. ಹ್ಯಾಮ್‍ನ ಸಂತತಿಯ.
  2. ಈಜಿಪ್ಟ್‍ ದೇಶೀಯ; ಐಗುಪ್ತ; ಉತ್ತರಆಹ್ರಿಕಾದ ಯಾವುದೇ ಕುಲದ.
  3. (ಮುಖ್ಯವಾಗಿ) ಪ್ರಾಚೀನ ಈಜಿಪ್ಟಿನ ಭಾಷೆಯನ್ನು ಒಳಗೊಂಡಂತೆ, ಆಹ್ರಿಕನ್‍ ಭಾಷಾ ವರ್ಗದ.