See also 2hamite
1Hamite ಹ್ಯಾಮೈಟ್‍
ನಾಮವಾಚಕ
  1. (ಯೆಹೂದ್ಯರ ನೋವನ ಎರಡನೆಯ ಮಗನಾದ) ಹ್ಯಾಮ್‍ ಎಂಭುವನ ಸಂತತಿಯವನು ಯಾ ಹಾಗೆಂದು ಭಾವಿಸಲ್ಪಟ್ಟವನು.
  2. ಐಗುಪ್ತ; ಈಜಿಪ್ಟ್‍ ದೇಶದವನು; ಉತ್ತರಆಹ್ರಿಕದ ಯಾವುದೇ ಕುಲದವನು.
See also 1Hamite
2Hamite ಹೇಮೈಟ್‍
ನಾಮವಾಚಕ

ಹೇಮೈಟ್‍; ಕೊಕ್ಕೆಯಾಕಾರದ ಚಿಪ್ಪುಳ್ಳ ಹಾಸಿಲು ಶೀರ್ಷಪಾದಿ.