Hallstatt
ಗುಣವಾಚಕ

ಹಾಲ್‍ಸ್ಟಾಟ್‍; ಆದಿ ಕಬ್ಬಿಣಯುಗದ, ಒಂದು ಘಟಕದ ನಾಗರೀಕತೆಗೆ ಸಂಬಂಧಿಸಿದ (ಮೇಲಣ ಆಸ್ಟ್ರಿಯದ ಹಾಲ್‍ಸ್ಟಾಟ್‍ ಹಳ್ಳಿಯಲ್ಲಿ ಈ ನಾಗರೀಕತೆಯ ಅವಶೇಷಗಳು ದೊರತದ್ದರಿಂದ).