Haggadah ಹಗಾಡ
ನಾಮವಾಚಕ
  1. (ಯೆಹೂದಿ ಧರ್ಮಶಾಸ್ತ್ರ) ‘ಟಾಲ್‍ಮುಡ್‍’ ಗ್ರಂಥದ ಐತಿಹ್ಯ ಭಾಗ.
  2. (ಯೆಹೂದಿ) ‘ಸೇಡರ್‍’ (ಧರ್ಮ) ಗೋಷ್ಠಿಯಲ್ಲಿ ಪಠಿಸುವ ಗ್ರಂಥ.