Ha
ಸಂಕೇತ

(ರಸಾಯನವಿಜ್ಞಾನ) hahnium (ಎಂಬ ಧಾತು).

ha
ಸಂಕ್ಷಿಪ್ತ

hectare(s).

See also 2ha
1ha ಹಾ
ಭಾವಸೂಚಕ ಅವ್ಯಯ

(ಆಶ್ಚರ್ಯ, ಸಂತೋಷ, ಸಂಶಯ, ಜಯ, ಕೋಪ, ಮೊದಲಾದವನ್ನು ಸೂಚಿಸುವ ಪದ) ಹಾ!

See also 1ha
2ha ಹಾ
ಅಕರ್ಮಕ ಕ್ರಿಯಾಪದ

(ಸಂದೇಹ ತೋರಿಸಲು) ‘ಹಾ’ ಎನ್ನು.

ಪದಗುಚ್ಛ

hum and ha ಮೂಗಿನಲ್ಲಿ ಹಾಡು.