HIM
ಸಂಕ್ಷಿಪ್ತ

Her or His Imperial Majesty.

him ಹಿಮ್‍
ಸರ್ವನಾಮ
  1. (he ಎಂಬುದರ ದ್ವಿತೀಯಾ ವಿಭಕ್ತಿ ರೂಪ.) ಅವನನ್ನು; ಅವನಿಗೆ: beat him ಅವನನ್ನು ಹೊಡೆgive him this book ಅವನಿಗೆ ಈ ಪುಸ್ತಕ ಕೊಡು.
  2. (ಆಡುಮಾತು) (ಕರ್ತೃಪೂರಕವಾಗಿ ಯಾ ಕರ್ತೃಪದವಾಗಿ ಪ್ರಥಮಾ ವಿಭಕ್ತಿಯಲ್ಲೂ ಪ್ರಯೋಗ) ಅವನು: it’s him again ಮತ್ತೆ ಅವನೇthat’s him (ಅದು) ಅವನು.
  3. (ಪ್ರಾಚೀನ ಪ್ರಯೋಗ) ತನ್ನನ್ನೇ: fell and hurt him ಬಿದ್ದು ತನ್ನನ್ನೇ ಗಾಯಗೊಳಿಸಿಕೊಂಡ.