HI
ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ)

  1. Hawaii (ಅಧಿಕೃತ ಅಂಚೆ ಬಳಕೆಯಲ್ಲಿಯೂ ಪ್ರಯೋಗ).
  2. the Hawaiian Islands.
hi ಹೈ
ಭಾವಸೂಚಕ ಅವ್ಯಯ
  1. ಹೈ! ಗಮನ ಸೆಳೆಯುವ ಉದ್ಗಾರ, ಕೂಗು.
  2. (ಅಮೆರಿಕನ್‍ ಪ್ರಯೋಗ) ಹೈ! (ಸಂಬೋಧನೆಯ ಉದ್ಗಾರ).