Guernsey ಗರ್ನ್‍ಸಿ
ನಾಮವಾಚಕ
  1. ಗರ್ನ್‍ಸಿ; (ಇಂಗ್ಲಿಷ್‍ ಕಡಲ್ಗಾಲುವೆಯಲ್ಲಿರುವ) ಚಾನಲ್‍ ದ್ವೀಪಗಳಲ್ಲೊಂದು.
  2. (guernsey) ದಪ್ಪ ಹೆಣಿಗೆಯ, ಉಣ್ಣೆಯ (ಸಾಮಾನ್ಯವಾಗಿ ನೀಲಿಯ) ಜೆರ್ಸಿ, ಷರಟು, ಮೊದಲಾದವು.
  3. (ಆಸ್ಟ್ರೇಲಿಯ) ಹುಟ್‍ಬಾಲ್‍ ಷರಟು; ಕಾಲ್ಚೆಂಡಾಟದಲ್ಲಿ ಹಾಕಿಕೊಳ್ಳುವ ಷರ್ಟು.
  4. ಗರ್ನ್‍ಸಿ ದ್ವೀಪದ ಸಾಕುದನದ ತಳಿ ಯಾ ಈ ತಳಿಯ ದನ.