Guelphism ಗ್ವೆಲಿಸಮ್‍
ನಾಮವಾಚಕ
  1. ಗ್ವೆಲ್‍ – ವಾದ, ಸಿದ್ಧಾಂತ; ಚಕ್ರವರ್ತಿಗಿಂತ ಪೋಪನೇ ಸಾರ್ವಭೌಮ ಎಂದು ವಾದಿಸಿದ, ಮಧ್ಯಯುಗದ ಇಟಲಿಯ ಗ್ವೆಲ್‍ ರಾಜಿಕೀಯ ಸಿದ್ಧಾಂತ, ಧೋರಣೆ.
  2. ಗ್ವೆಲ್‍ ಪಕ್ಷಕ್ಕೆ ಸೇರಿರುವುದು; ಗ್ವೆಲ್‍ ಪಕ್ಷೀಯತೆ.