Guelph ಗ್ವೆಲ್‍
ನಾಮವಾಚಕ

ಗ್ವೆಲ್‍; ಮಧ್ಯಯುಗದಲ್ಲಿ ಚಕ್ರವರ್ತಿಗೆ ವಿರುದ್ಧವಾಗಿ ಪೋಪ್‍ಗೆ ಬೆಂಬಲ ಕೊಟ್ಟ ಇಟಲಿಯ ರಾಜಕೀಯ ಪಕ್ಷದ ಸದಸ್ಯ.