Guarnerius ಗ್ವಾರ್ನಿಅರಿಅಸ್‍
ನಾಮವಾಚಕ

ಗ್ವಾರ್ನೀರಿಯಸ್‍; ಇಟಲಿಯ ಕ್ರೆಮೋನ ಎಂಬ ನಗರದಲ್ಲಿ 17–18ನೇ ಶತಮಾನದ ಗ್ವಾರ್ನೇರಿ ಎಂಬಾತ ಯಾ ಆತನ ವಂಶಜರು ತಯಾರಿಸಿದ ಪಿಟೀಲು.