Gruyere ಗ್ರೂಯೇರ್‍
ನಾಮವಾಚಕ

ಗ್ರೂಯೇರ್‍ (ಗಿಣ್ಣು); ಮೊದಲಿಗೆ ಸ್ವಿಟ್ಸರ್ಲೆಂಡಿನ ಹಸುಗಳ ಹಾಲಿನ, ಹಳದಿ ಬಿಳಚು ಬಣ್ಣದ, ಸಣ್ಣ ಗೂಡುಗಳುಳ್ಳ ಗಿಣ್ಣು.