Grundy ಗ್ರಂಡಿ
ನಾಮವಾಚಕ

ಮಹಾಕಂದಾಚಾರಿ; ಅತಿರೇಕದ ಶಿಷ್ಟಾಚಾರಿ; ವಾಡಿಕೆಯ ಕಂದಾಚಾರವನ್ನು, ನಡೆನುಡಿಗಳಲ್ಲಿ ಅತಿ ಶಿಷ್ಟತೆಯನ್ನು, ಮಹಾಮಡಿವಂತಿಕೆಯನ್ನು ಪ್ರತಿನಿಧಿಸುವ ವ್ಯಕ್ತಿ.

ಪದಗುಚ್ಛ

Mrs. Grundy = Grundy.